ನವಜಾತ ಶಿಶುವಿಗೆ ಕಾಯಿಲೆಯಾದರೆ

ಶುಕ್ರವಾರ, 21 ನವೆಂಬರ್ 2014 (14:33 IST)
ನವಜಾತ ಶಿಶುವಿಗೆ ಕಾಯಿಲೆ ಅಪಾಯಕಾರಿ.ಲಕ್ಷಣ ಕಂಡಲ್ಲಿ ವೈದ್ಯರಿಗೆ ತೋರಿಸಿ.
ಹಾಲು ಮತ್ತು ಜೇನು ತುಪ್ಪದೊಡನೆ ಬಾಳೆಹಣ್ಣನ್ನು ಎಳೆಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. 
 
ಅಹಾರದಲ್ಲಿ ಪೌಷ್ಟಿಕಾಂಶ ಕೊರತೆ ಇರದಂತೆ ನೋಡಿಕೊಳ್ಳಿ.
ಹಾಲು ಮತ್ತು ಜೇನು ತುಪ್ಪದೊಡನೆ ಬಾಳೆಹಣ್ಣನ್ನು ತಿನ್ನುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. 
ನಿಂಬೆ ಹಣ್ಣಿನ ರಸದಲ್ಲಿ ಸಕ್ಕರೆ ಕಲಿಸಿ ಸ್ವಲ್ಪ ಸ್ವಲ್ಪವೇ ಕುಡಿಯುತ್ತಿದ್ದರೆ ವಾಂತಿ ನಿಲ್ಲುವುದು. 
 
ಒಂದು ಬಟ್ಟಲು ಜೀರಿಗೆ ಕಷಾಯಕ್ಕೆ ಒಂದು ಚಿಟಕಿ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಪಿತ್ತದೋಷಗಳು ನಿವಾರಣೆಯಾಗುತ್ತವೆ.
 
ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ ಹಾಲು ಸಕ್ಕರೆ ಬೆರಸಿ ಸೇವಿಸುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.

ವೆಬ್ದುನಿಯಾವನ್ನು ಓದಿ