ಬೆಂಗಳೂರು : ಚರ್ಮದ ಸಮಸ್ಯೆಗಳಲ್ಲಿ ಹಲವಾರು ವಿಧಗಳಿವೆ. ಚರ್ಮದಲ್ಲಿ ತುರಿಕೆ, ಚರ್ಮ ಕೆಂಪಾಗುವಿಕೆ, ಹುಳಕಡ್ಡಿ, ಚರ್ಮದ ಅಲರ್ಜಿ ಮುಂತಾದವು. ಈ ಸಮಸ್ಯೆಗಳು ಹೆಚ್ಚಿನವರಲ್ಲಿ ಕಂಡುಬರುತ್ತದೆ. ಇವೆಲ್ಲವು ನಿವಾರಣೆಯಾಗಲೂ ಈ ಒಂದು ಮನೆಮದ್ದು ಬಳಸಿದರೆ ಸಾಕು.
ಬೇವಿನ ಸೊಪ್ಪಿನ ಪುಡಿ 2ಟೀ ಸ್ಪೂನ್, ಶುದ್ಧ ಅರಶಿನ ಪುಡಿ 1 ಟೀ ಸ್ಪೂನ್, ಕಲ್ಲುಪ್ಪು ½ ಟೀ ಸ್ಪೂನ್ ಇವಿಷ್ಟನ್ನು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಚರ್ಮದ ಸಮಸ್ಯೆ ಇರುವ ಭಾಗಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು 10-15 ದಿ ಮಾಡಿದರೆ ಯಾವುದೇ ಚರ್ಮದ ಸಮಸ್ಯೆ ಇದ್ದರೂ ವಾಸಿಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.