ಕೂದಲು ಬೆಳವಣಿಗೆಗೆ ಇನ್ನೊಂದು ವಿಧಾನ
ತಲೆಗೆ ಹಚ್ಚುವ ಎಣ್ಣೆ ತೆಗೆದುಕೊಂಡು ಕರಿಬೇವಿನ ಎಲೆಗಳನ್ನು ಮಿಕ್ಸ್ ಮಾಡಿ. 1 ಕಪ್ ತೆಂಗಿನ ಎಣ್ಣೆಯಲ್ಲಿ 4-5 ಕರಿಬೇವಿನ ಎಲೆಗಳನ್ನು ಮಿಕ್ಸ್ ಮಾಡಬೇಕು. ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಅದರಲ್ಲಿ ಕರಿಬೇವಿನಿಂದ ಮಿಕ್ಸ್ ಮಾಡಿಕೊಂಡಿರುವ ಎಣ್ಣೆ ಹಾಕಿ, 1 ನಿಮಿಷದವರೆಗೆ ಬಿಸಿ ಮಾಡಿಕೊಳ್ಳಿ.