ಚ್ಯೂಯಿಂಗ್ ಸೇವನೆ ಕೆಟ್ಟದ್ದು ಯಾಕೆ ಗೊತ್ತಾ?

ಸೋಮವಾರ, 3 ಸೆಪ್ಟಂಬರ್ 2018 (08:47 IST)
ಬೆಂಗಳೂರು: ಚ್ಯುಯಿಂಗ್ ಸೇವನೆಯಿಂದ ಬಾಯಿಗೆ ವ್ಯಾಯಾಮ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ಚ್ಯುಯಿಂಗ್ ಗಮ್ ನಿಂದ ಒಳ್ಳೆಯದಕ್ಕಿಂತ ಕೆಡುಕಾಗುವುದೇ ಹೆಚ್ಚು ಎಂದರೆ ನೀವು ನಂಬಲೇ ಬೇಕು!

ದವಡೆ ನೋವು
ದವಡೆಗೆ ವ್ಯಾಯಾಮ ಸಿಗುವುದು ಬಿಡಿ, ಚ್ಯುಯಿಂಗ್ ಗಮ್ ಸೇವನೆಯಿಂದ ದವಡೆ ನೋವು ಬರುವ ಸಾಧ್ಯತೆ ಹೆಚ್ಚು.

ಕೃತಕ ಬಣ್ಣ ಬಳಕೆ
ಚ್ಯುಯಿಂಗ್ ಗಮ್ ಆಕರ್ಷಕವಾಗಿ ಕಾಣಲು ಬಳಸುವ ಕೃತಕ ಬಣ್ಣ ನಮ್ಮ ಶರೀರ ಸೇವನೆಯಿಂದ ಉದರ ಮತ್ತು ಬಾಯಿಯ ಅನಾರೋಗ್ಯ ತಂದೊಡ್ಡುವುದು.

ತಲೆನೋವು ಗ್ಯಾರಂಟಿ
ನಿರಂತರವಾಗಿ ಜಗಿಯುತ್ತಿರುವುದರಿಂದ ದವಡೆಯ ಮಾಂಸಖಂಡಗಳಿಗೆ ಸುಸ್ತಾಗುತ್ತದೆ. ಇದರಿಂದ ತಲೆನೋವು ಗ್ಯಾರಂಟಿ.

ಬಾಯಿ ವಾಸನೆ
ಕೆಲವರಿಗೆ ಚ್ಯುಯಿಂಗ್ ಗಮ್ ಸೇವನೆಯಿಂದ ಬಾಯಿ ವಾಸನೆ ಹೋಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಇದು ಬಾಯಿ ವಾಸನೆ ಹೋಗಿಸುವುದಲ್ಲ ಕೆಟ್ಟ ವಾಸನೆ ಬೀರುವುದು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ