ತನ್ನ ಹುಡುಗಿ ಈ ಭಾಗವನ್ನು ಟಚ್ ಮಾಡಬೇಕೆಂದು ಪುರುಷರು ಬಯಸುತ್ತಾರಂತೆ!

ಬುಧವಾರ, 24 ಜುಲೈ 2019 (08:24 IST)
ಬೆಂಗಳೂರು: ಪುರುಷರನ್ನು ಮಧುಮಂಚಕ್ಕೆ ಕರೆಯಲು ಮಹಿಳೆಯರು ಈ ಒಂದು ಟ್ರಿಕ್ ಮಾಡಿ ನೋಡಬಹುದು. ಆತನಿಗೆ ಮೂಡ್ ಬರಬೇಕೆಂದರೆ ಈ ಭಾಗವನ್ನು ಟಚ್ ಮಾಡಿದರೆ ಸಾಕು.


ಮಹಿಳೆಯರಂತೇ ಪುರುಷರಿಗೂ ತನ್ನ ಸಂಗಾತಿ ತನ್ನ ದೇಹದ ಸೆನ್ಸಿಟಿವ್ ಭಾಗಗಳನ್ನು ಟಚ್ ಮಾಡಿದರೆ ಮೂಡ್ ಬರುತ್ತದಂತೆ. ಅದರಲ್ಲೂ ವಿಶೇಷವಾಗಿ ಆತನ ಮೀಸೆ, ಗಡ್ಡ, ಎದೆಯ ಕೂದಲುಗಳ ಮೇಲೆ ಬೆರಳಾಡಿಸುತ್ತಿದ್ದರೆ ಬೇಗನೇ ರೊಮ್ಯಾಂಟಿಕ್ ಮೂಡ್ ಬರುತ್ತದೆ ಎನ್ನಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ