ಪ್ರಶ್ನೆ : ನಾನು 28 ವರ್ಷದಯುವತಿ. ಮದುವೆಯಾಗಿಎರಡುತಿಂಗಳುಕಳೆದಿವೆ. ನನಗೆಲೈಂಗಿಕಕ್ರಿಯೆಎಂದರೆಭಯವಾಗುತ್ತಿದೆ.
ಲೈಂಗಿಕಕ್ರಿಯೆನಡೆಸುವವೇಳೆಪತಿತುಂಬಾ ಅವಸರ ಪಡುತ್ತಾರೆ. ಇದರಿಂದ ನನಗೆ ನೋವಾಗುತ್ತಿದೆ. ಏನುಮಾಡಲಿ ? ಪರಿಹಾರಇದ್ದರೆತಿಳಿಸಿ.
ಉತ್ತರ: ಆರಂಭದಲ್ಲಿ ಸಂಕೋಚ, ನಾಚಿಕೆ ಹಾಗೂ ಲೈಂಗಿಕ ಅರಿವು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ನಿಮ್ಮ ಗಂಡನಿಗೆ ಸೂಕ್ಷ್ಮವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಹೇಳಿ. ನಿಮ್ಮ ಭಯವನ್ನು ದೂರ ಮಾಡಲು ಯತ್ನಿಸಿಕೊಳ್ಳಿ.
ಶಿಶು ಹೊರಬರುವಂತಾಗಲು ಯೋನಿ ದ್ವಾರ ವಿಕಸನಗೊಳ್ಳಬೇಕು. ಹೀಗಾಗಿ ಸಂಭೋಗಗಿಂತ ಮುಂಚೆ Xylocaine gel 2% ನ್ನು ಯೋನಿಯೊಳಗೆ ಮತ್ತು ಸುತ್ತ ಬಳಸಿ 15 ನಿಮಿಷ ಕಾಯಿರಿ. ಆ ಬಳಿಕ ರತಿಸುಖ ಪಡೆಯಲು ಮುಂದುವರಿಯಿರಿ. ಗಂಡನಿಗೆ ಆತುರ ಪಡೆದಂತೆ ತಿಳಿಹೇಳಿ.