ನನ್ನ ತಾಯಿಯ ಸ್ನೇಹಿತೆಯೊಡನೆ ಹೀಗೆಲ್ಲಾ ಮಾಡಿದ್ದೇನೆ

ಗುರುವಾರ, 29 ಆಗಸ್ಟ್ 2019 (10:58 IST)
ಬೆಂಗಳೂರು : ನಾನು 22 ವರ್ಷದ ಯುವಕ. ನನ್ನ ಸಮಸ್ಯೆಯೆಂದರೆ ನಾನು ವಯಸ್ಸಾದ ಮಹಿಳೆಯರ ಕಡೆಗೆ ಮಾತ್ರ ಆಕರ್ಷಿತನಾಗಿದ್ದೇನೆ. ನಾನು ಈ ಹಿಂದೆ ನನ್ನ ತಾಯಿಯ ಸ್ನೇಹಿತೆಯೊಡನೆ ಸಂಭೋಗ ನಡೆಸಿದ್ದೇನೆ. ಅವಳಿಂದ ನಾನು ತುಂಬಾ ಉತ್ಸುಕನಾಗಿದ್ದೆ. ಆದ್ದರಿಂದ ನಾನು ಕಿರಿಯ ವಯಸ್ಸಿನ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿಲ್ಲ. ನನ್ನಲ್ಲಿ ಏನಾದರೂ ದೋಷವಿದೆಯೇ?




ಉತ್ತರ : ಒಂದು ಅನುಭವವನ್ನು ಪುನಾರಾವರ್ತಿಸಲಾಗುವುದಿಲ್ಲ. ಖಂಡಿತವಾಗಿಯೂ ನೀವು ಕಿರಿಯರೊಂದಿಗೆ ಸೇರಲು ನಿಮ್ಮ ಭಾವನೆಗಳನ್ನು ವಿಸ್ತರಿಸಬೇಕು. ನೀವು ಮುಂದೆ ಮದುವೆಯಾಗುವ ವ್ಯಕ್ತಿ. ಆ ವೇಳೆ ನೀವು ವಯಸ್ಸಾದವರನ್ನು ಮದುವೆಯಾಗಲು ಆಗುವುದಿಲ್ಲ. ಆದ್ದರಿಂದ ನೀವು ಈ ಬಗ್ಗೆ ಯೋಚಿಸಲೇಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ