ಸಂಭೋಗದ ವೇಳೆ ಗೆಳೆಯ ಹೀಗೆಲ್ಲಾ ಮಾತನಾಡುತ್ತಾನೆ!

ಮಂಗಳವಾರ, 16 ಜುಲೈ 2019 (09:48 IST)
ಬೆಂಗಳೂರು : ಸಂಭೋಗದ ವೇಳೆ ನನ್ನ ಗೆಳೆಯ ಕೊಳಕು ಮಾತುಗಳನ್ನಾಡಲು ಇಷ್ಟಪಡುತ್ತಾನೆ. ಆದರೆ ನಾನು ಮಾತನಾಡಿದರೆ ನನಗೆ ಪರಾಕಾಷ್ಠೆ ಹೊಂದಲು ತೊಡಕುಂಟಾಗುತ್ತದೆ. ನಾನು ಏನು ಮಾಡಲಿ?



ನೀವು ಈ ಬಗ್ಗೆ ಇಷ್ಟವಿಲ್ಲ ಎಂಬುದನ್ನು ನಿಮ್ಮ ಗೆಳೆಯನಿಗೆ ಅರ್ಥವಾಗುವ ಹಾಗೇ ನೀವೆ ತಿಳಿಸಿ. ಒಂದು ವೇಳೆ ಆತ ಅದನ್ನು ಒಪ್ಪಿಕೊಂಡರೆ ನಿಮ್ಮ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ನಿಮಗೆ ತಿಳಿಯುತ್ತದೆ. ಹಾಗೇ ಅಪರೂಪಕ್ಕೊಮ್ಮೆ ಆತನ ಆಸೆಯನ್ನು ಪೂರೈಸಲು ಪ್ರಯತ್ನಿಸಿ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ