ವಿವಾಹಿತ ಮಹಿಳೆಯೊಂದಿಗೆ ಮೌಖಿಕ ಸಂಭೋಗ ನಡೆಸಬೇಕೆನಿಸುತ್ತಿದೆ
ಶುಕ್ರವಾರ, 13 ಸೆಪ್ಟಂಬರ್ 2019 (09:16 IST)
ಬೆಂಗಳೂರು : ಪ್ರಶ್ನೆ : ನಾನು ಅವಿವಾಹಿತ ಮತ್ತು ನಾನು ವಿವಾಹಿತ ಮಹಿಳೆಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ಆದರೆ ನಾನು ಆಕೆಯ ಜೊತೆ ಮೌಖಿಕ ಸಂಭೋಗ ನಡೆಸಿಲ್ಲ. ಇದಕ್ಕೆ ನಾನು ಅವಳನ್ನು ಹೇಗೆ ಮನವರಿಕೆ ಮಾಡಬಹುದು?
ಉತ್ತರ : ಮೊದಲು ನಿಮ್ಮ ಸಂಗಾತಿ ಅದನ್ನು ಇಷ್ಟಪಡುತ್ತಾರಾ ಎಂದು ತಿಳಿದುಕೊಳ್ಳಿ, ಒಂದು ವೇಳೆ ಅವರಗೆ ಇಷ್ಟವಿದ್ದರೆ ನೀವು ನೇರವಾಗಿ ಆಕೆಯನ್ನು ಮೌಖಿಕಸಂಭೋಗಕ್ಕೆ ಆಹ್ವಾನಿಸಬಹುದು. ಒಂದು ವೇಳೆ ಆಕೆಗೆ ಇಷ್ಟವಿಲ್ಲದಿದ್ದರೆ ಆಕೆಯ ಮನವೊಲಿಸಲು ಪ್ರಯತ್ನಿಸಿ.