ಬೆಂಗಳೂರು : ಪ್ರಶ್ನೆ : ನನಗೆ 29 ವರ್ಷ. ನಾನು 8 ತಿಂಗಳ ಹಿಂದೆ ಮದುವೆಯಾಗಿದ್ದೆ. ನನ್ನ ಸಮಸ್ಯೆಯೆಂದರೆ ನಾನು ಪತಿಯೊಂದಿಗೆ ಸಂಭೋಗ ನಡೆಸುವಾಗ ಬೇಗ ಪರಾಕಾಷ್ಠೆ ಹೊಂದುತ್ತೇನೆ. ನನ್ನಲ್ಲಿ ಏನಾದರೂ ಸಮಸ್ಯೆ ಇದೆಯೇ?
ಉತ್ತರ : ಪ್ರೀತಿಸುವ ಕಲೆಯನ್ನು ಕಲಿಯಿರಿ. ನಿಮ್ಮ ಈ ಸಮಸ್ಯೆಗೆ ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡುವುದು ಉತ್ತಮ. ಅವರು ಇದಕ್ಕೆ ಸರಿಯಾದ ಪರಿಹಾರವನ್ನು ಸೂಚಿಸುತ್ತಾರೆ.