ರಾತ್ರಿ ಅವಳನ್ನು ನೆನೆದರೆ ಪ್ಯಾಂಟಿನಲ್ಲೇ ವೀರ್ಯ ಚೆಲ್ಲುತ್ತೆ

ಭಾನುವಾರ, 8 ಸೆಪ್ಟಂಬರ್ 2019 (19:23 IST)
ಪ್ರಶ್ನೆ: ಸರ್, ನನ್ನ ವಯಸ್ಸು 20. ಪದವಿ ಓದುತ್ತಿರುವೆ. ನಮ್ಮ ಕಾಲೇಜಿನಲ್ಲಿ ನನ್ನ ಸಹಪಾಠಿಯೊಬ್ಬಳಿದ್ದಾಳೆ. ಅವಳು ದಂತದ ಗೊಂಬೆ. ಯಾವ ಸಿನಿಮಾ ಹಿರೋಯಿನ್ ಗಿಂತ ಕಡಿಮೆ ಇಲ್ಲ. ಅಷ್ಟು ಮಜಬೂತಾಗಿದ್ದಾಳೆ.

ನನ್ನ ಸಮಸ್ಯೆ ಏನೆಂದರೆ ನಾನು ನನ್ನಷ್ಟಕ್ಕೆ ಅವಳನ್ನು ಪ್ರೀತಿ ಮಾಡೋಕೆ ಶುರುಮಾಡಿದ್ದೇನೆ. ರಾತ್ರಿ ವೇಳೆ ಅವಳನ್ನು ನೆನದರೆ ಸಾಕು ನನ್ನ ಪ್ಯಾಂಟಿನಲ್ಲಿ ವೀರ್ಯ ಹೊರಬರುತ್ತಿದೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರಉದ್ರೇಕ, ಆಕರ್ಷಣೆ ವಯೋ ಸಹಜ ಹಾಗೂ ಸ್ವಾಭಾವಿಕವಾದದು. ಅದರಿಂದ ನೀವು ಭಯ ಪಡಬೇಕಿಲ್ಲ. ಮನೋನಿಗ್ರಹ ಮಾಡಿಕೊಳ್ಳಿ. ಅವಳನ್ನು ನೆನೆಯದೇ ಇರುವ ಪ್ರಯತ್ನ ಮಾಡಿ.

ಸಾಧ್ಯವಾಗದಿದ್ದರೆ ಹತ್ತಿರದ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯಿರಿ. ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ