ಬೆಂಗಳೂರು : ಮನೆಯಲ್ಲಿ ತಂದಿಟ್ಟ ತರಕಾರಿಗಳು, ಹಣ್ಣುಗಳು, ಸೊಪ್ಪುಗಳ ಮೇಲೆ ಕೀಟಗಳು ಹಾರಾಡುತ್ತವೆ. ಇದನ್ನು ತಿಂದರೆ ಕಾಯಿಲೆಗೆ ಬೀಳುಬವ ಸಾಧ್ಯತೆ ಇದೆ. ಈ ಕೀಟಗಳು ಬರಬಾರದಂತಿದ್ದರೆ ಹೀಗೆ ಮಾಡಿ.
ತರಕಾರಿಗಳು, ಹಣ್ಣುಗಳು, ಸೊಪ್ಪುಗಳ ಮೇಲೆ ಕೀಟಗಳು ಓಡಾಡುತ್ತಿದ್ದರೆ ಅದರ ಮೇಲೆ ನಿಂಬೆ ಹಣ್ಣಿನ ರಸವನ್ನು ಸಿಂಪಡಿಸಿ. ಆಗ ಹಣ್ಣುಗಳು ಫ್ರೆಶ್ ಆಗಿರುತ್ತದೆ.