ಗರ್ಭಿಣಿಯರಲ್ಲಿ ಕಾಡುವ ಪಿತ್ತವಾಂತಿ ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಮಂಗಳವಾರ, 15 ಸೆಪ್ಟಂಬರ್ 2020 (08:45 IST)
ಬೆಂಗಳೂರು : ಗರ್ಭಿಣಿಯರಿಗೆ ಹಲವು ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಪಿತ್ತ ವಾಂತಿ ಕೂಡ ಒಂದು. ಈ ಪಿತ್ತದಿಂದ ಉಂಟಾಗುವ ವಾಂತಿಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ಗರ್ಭಿಣಿ ಮಹಿಳೆಯರಿಗೆ ಕಾಡುವಂತ ಪಿತ್ತ ವಾಂತಿ ಸಮಸ್ಯೆ ನಿವಾರಣೆಯಾಗಲು ಜೀರಿಗೆಯನ್ನು ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿ ಸೇವನೆ ಮಾಡಿ. ಇದರಿಂದ ಬೇಗ ಪರಿಹಾರ ಕಂಡುಕೊಳ್ಳಬಹುದು.