ವಿಪರೀತ ಆತ್ಮರತಿ ಮಾಡಿದರೆ ವೈವಾಹಿಕ ಜೀವನಕ್ಕೆ ತೊಂದರೆಯೇ?
ಆತ್ಮರತಿ ಮಾಡುವುದರಿಂದ ವೈವಾಹಿಕ ಜೀವನಕ್ಕೆ ತೊಂದರೆಯಾಗದು. ಆದರೆ ಅತಿಯಾಗಿ ಹಸ್ತಮೈಥುನ ಮಾಡಿಕೊಂಡು ಲೈಂಗಿಕತೆ ಬಗೆಗಿನ ಆಸಕ್ತಿಯನ್ನೇ ಕಳೆದುಕೊಳ್ಳಬಾರದು. ಹಾಗೆಯೇ ಸಂಗಾತಿ ಜತೆಗಿನ ಲೈಂಗಿಕ ಜೀವನದ ಮೇಲೆ ಆಸಕ್ತಿಯೇ ಮೂಡದಷ್ಟು ಆತ್ಮರತಿ ಚಟವಾಗಬಾರದು. ಉತ್ತಮ ಪೋಷಕಾಂಶಭರಿತ ಆಹಾರ, ಸರಿಯಾದ ವ್ಯಾಯಾಮ ಮಾಡುತ್ತಿದ್ದರೆ ವೈವಾಹಿಕ ಜೀವನಕ್ಕೆ ಯಾವುದೇ ತೊಂದರೆಯಿಲ್ಲ.