ಪತ್ನಿ ಹೇಳುವ ಆ ಒಂದು ಶಬ್ಧ ಪುರುಷರ ಕಾಮನೆ ಹೆಚ್ಚಿಸುತ್ತದೆ!
ಪತಿ ಮನೆಗೆ ಬಂದಾಗ ಆತನ ಕಣ್ಣಲ್ಲಿ ಕಣ್ಣಿಟ್ಟು, ತೀರಾ ಬಳಿ ಬಂದು ‘ನಿನಗಾಗಿ ಕಾಯುತ್ತಿದ್ದೆ’ ಎಂಬ ಒಂದೇ ಶಬ್ಧ ಹೇಳಿ. ಆತನ ಮೂಡ್ ಆಮೇಲೆ ಹೇಗೆ ಬದಲಾಗುತ್ತದೆ ನೋಡಿ. ಇದೊಂದು ಶಬ್ಧ ಪತಿ-ಪತ್ನಿಯರನ್ನು ದೈಹಿಕವಾಗಿ, ಮಾನಸಿಕವಾಗಿ ಹತ್ತಿರ ತರುತ್ತದೆ ಎನ್ನುವುದು ಲೈಂಗಿಕ ತಜ್ಞರ ಅಭಿಪ್ರಾಯ.