ಖಾರ ಪದಾರ್ಥ ತಿಂದು ನಾಲಿಗೆ ಉರಿಯುತ್ತಿದೇಯಾ? ಹಾಗಾದ್ರೆ ಇದನ್ನು ಸೇವಿಸಿ

ಶನಿವಾರ, 21 ಜುಲೈ 2018 (16:24 IST)
ಬೆಂಗಳೂರು : ಕೆಲವರು ಖಾರವಾದ ಪದಾರ್ಥಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅಂತವರಿಗೆ ಎಷ್ಟೇ ಖಾರ ತಿಂದರೂ ಅವರ ನಾಯಿಗೆ ಉರಿಯುವುದೇ ಇಲ್ಲ. ಆದರೆ ಖಾರ ಇಷ್ಟಪಡದೆ ಇರುವವರು ಅಪ್ಪಿತಪ್ಪಿ ಸ್ವಲ್ಪ ಖಾರ ನಾಲಿಗೆಗೆ ತಾಕಿದರೂ ಕೂಡ ಅದರ ಉರಿಗೆ ಅವರ  ಕಣ್ಣು, ಬಾಯಿಯಲ್ಲೆಲ್ಲಾ ನೀರು ಬರಲು ಶುರುವಾಗುತ್ತದೆ. ಅವರಿಗೆ ಆ ಉರಿಯನ್ನು ತಡೆದುಕೊಳ್ಳಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಇದನ್ನು ಸೇವಿಸಿದರೆ ಆ ಖಾರದ ಉರಿಯಿಂದ ತಕ್ಷಣ ಪಾರಾಗಬಹುದು.


ಖಾರ ಪದಾರ್ಥಗಳನ್ನು ತಿಂದು ನಾಲಿಗೆ ತುಂಬಾ ಉರಿಯುತ್ತಿದ್ದರೆ ತಕ್ಷಣ 1 ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಅಗೆದು ತಿನ್ನಿ. ಇದರಿಂದ ಖಾರದ ಉರಿ ಕ್ಷಣದಲ್ಲೇ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ