ಬೆಂಗಳೂರು : ನಿದ್ದೆ ಸರಿಯಾಗಿ ಮಾಡದಿದ್ದಾಗ ಕಣ್ಣಿನ ಸುತ್ತ ಕಪ್ಪು ಕಲೆ ಮೂಡುತ್ತದೆ. ಕಣ್ಣಿನ ಮೇಲೆ ಮತ್ತು ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ನಿವಾರಿಸಲು ಈ ಮಮೆಮದ್ದನ್ನು ಹಚ್ಚಿ.
ಆಲೂಗಡ್ಡೆ ರಸ, ಸೌತೆಕಾಯಿ ರಸ ಹಾಗೂ ನಿಂಬೆ ರಸ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ಐಸ್ ಕ್ಯೂಬ್ ತಯಾರಿಸಿ. ಅದನ್ನು ಕಣ್ಣಿನ ಸುತ್ತ ಪ್ರತಿದಿನ ಉಜ್ಜಿ ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.