ಗೆಳೆಯನೊಂದಿಗಿನ ಪ್ರೇಮದಿಂದ ಹೀಗೆಲ್ಲಾ ಆಗುತ್ತಿದೆ!

ಭಾನುವಾರ, 11 ಆಗಸ್ಟ್ 2019 (08:08 IST)
ಬೆಂಗಳೂರು : ನಾನು ಸಂತೋಷದಿಂದ ಮದುವೆಯಾದ ಗೃಹಿಣಿ. ಆದರೆ ನಾನು ಸ್ವಲ್ಪ ಸಮಯದ  ಹಿಂದೆ ನನ್ನ ಹಳೆಯ ಗೆಳೆಯನನ್ನು ಭೇಟಿಯಾದೆ. ಹಾಗೇ ನಾವು ನಮ್ಮ ಪ್ರೇಮ ಸಂಬಂಧವನ್ನು ಮುಂದುವರಿಸಿದ್ದೇವು. ಆದರೆ ನಾನು ಅವನೊಂದಿಗೆ ಸಂಭೋಗಿಸಲು ಸಾಧ್ಯವಿಲ್ಲ. ಯಾಕೆಂದರೆ ನಾನು ನನ್ನ ಪತಿಯನ್ನು ಪ್ರೀತಿಸುತ್ತೇನೆ. ಈ ವಿಚಾರದಲ್ಲಿ ನನಗೆ ಗೊಂದಲವಾಗುತ್ತಿದೆ.ಉತ್ತರ: ನೀವೇ ನಿಮ್ಮನ್ನ ಕಷ್ಟದ ಸ್ಥಿತಿಗೆ ತಳ್ಳುತ್ತಿದ್ದೀರಿ. ನಿಮ್ಮ ಜೀವನವನ್ನು ಸಂಕೀರ್ಣಗೊಳಿಸಬೇಡಿ. ನಿಮ್ಮ ಪತಿಯನ್ನು ಪ್ರೀತಿಸುತ್ತಿರುವ ನೀವು ಮತ್ತೆ ಪ್ರೇಮದ ಬಲೆಗೆ ಬಿದ್ದು, ನಿಮ್ಮ ಶಾಶ್ವತ ಸಂಬಂಧವನ್ನು ನಾಶಪಡಿಸಬೇಡಿ. ಈ ವಿಚಾರವನ್ನು ನೀವು ಗೌಪ್ಯವಾಗಿಡುವುದು ಉತ್ತಮ ಎಂದು ನಾನು ಸೂಚಿಸುತ್ತೇನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ