ಆರೋಗ್ಯವಂತರಾಗಲು 15 ದಿನಕ್ಕೊಮ್ಮೆ ಈ ರೀತಿ ಕರುಳಿನ ಶುದ್ಧೀಕರಣ ಮಾಡಿ

ಮಂಗಳವಾರ, 11 ಜೂನ್ 2019 (06:47 IST)
ಬೆಂಗಳೂರು : ಯಾರಿಗೆ ಜೀರ್ಣಶಕ್ತಿ ಚೆನ್ನಾಗಿಲ್ಲವೋ, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಲಿವರ್ ಸಮಸ್ಯೆ ಇದೆಯೋ ಅವರು ತಪ್ಪದೇ 15 ದಿನಕ್ಕೊಮ್ಮೆ ನಿಮ್ಮ ಕರುಳಿನ ಶುದ್ಧೀಕರಣ ಮಾಡಲೇಬೇಕು.



ಯಾಕೆಂದರೆ ಹೊಟ್ಟೆ ಸರಿಯಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಕರುಳಿನ ಶುದ್ಧೀಕರಣ  ಮಾಡದಿದ್ದರೆ ಲಿವರ್ ಸಮಸ್ಯೆ, ಬೊಜ್ಜು ಹೆಚ್ಚಾಗುವುದು ಕಂಡುಬರುತ್ತದೆ.

 

ಆದ್ದರಿಂದ 15 ದಿನಕ್ಕೊಮ್ಮೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ½ ಚಮಚ ಜೇನುತುಪ್ಪ ಹಾಗೂ 2 ಚಮಚ ಆ್ಯಪಲ್ ಸೈಡ್ ವಿನಿಗರ್ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರ ಜೊತೆಗೆ ವಾರಕೊಮ್ಮೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಆ್ಯಪಲ್ ಜ್ಯೂಸ್ ಅಥವಾ ಇನ್ನಿತರ ತರಕಾರಿ ಜ್ಯೂಸ್ ಸೇವಿಸಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ