ಕಾಂತಿಯುತ ತ್ವಚೆಗಾಗಿ ದಿನ ರಾತ್ರಿ ಇದರಿಂದ ಮಸಾಜ್ ಮಾಡಿ

ಶನಿವಾರ, 8 ಜೂನ್ 2019 (07:34 IST)
ಬೆಂಗಳೂರು : ಮುಖ ಶೈನಿ ಆಗಿದ್ದರೆ ನಿಮ್ಮ ಅಂದ ಕೂಡ ಹೆಚ್ಚುತ್ತದೆ. ಆದರೆ ಕೆಲವರ ಫೇಸ್ ಡಲ್ ಆಗಿರುತ್ತದೆ.  ಇದರಿಂದ ನಿಮ್ಮ ಅಂದ ಕೆಡುತ್ತದೆ. ಇದನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ.




ಮುಖ್ಯವಾಗಿ ವಿಟಮಿನ್ ಇ ಕೊರತೆಯಿಂದ ನಿಮ್ಮ ತ್ವಚೆ ಡಲ್ ಆಗಿ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ಪ್ರತಿದಿನ ರಾತ್ರಿ ½ ಚಮಚ ಬಾದಾಮಿ ಎಣ್ಣೆಗೆ 2 ವಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಚೆನ್ನಾಗಿ ಮಸಾಜ್ ಮಾಡಿ.


ಹೀಗೆ ಮಾಡಿದರೆ ಕೇವಲ 1 ವಾರದಲ್ಲಿ ನಿಮ್ಮ ಡಲ್ ಫೇಸ್ ಕಾಂತಿಯನ್ನು ಪಡೆದುಕೊಳ್ಳುತ್ತದೆ. ಮಾತ್ರವಲ್ಲ ಮುಖದಲ್ಲಿರುವ ಡಾರ್ಕ್ ಸರ್ಕಲ್ ಗಳು ಮಾಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ