ಹೊಳೆಯುವ ಪಾದಗಳನ್ನು ಪಡೆಯಲು ಇದರಿಂದ ಪಾದಗಳ ಮಾಸಾಜ್ ಮಾಡಿ

ಗುರುವಾರ, 23 ಜುಲೈ 2020 (10:54 IST)
ಬೆಂಗಳೂರು : ಧೂಳು, ಕೊಳೆಯಿಂದಾಗಿ ಪದಗಳು ಕೂಡ ಕಾಂತಿಯನ್ನು ಕಳೆದುಕೊಳ್ಳುತ್ತವೆ. ಆಗ ನಾವು ಪೆಡಿಕ್ಯೂರ್ ಮೋರೆ ಹೋಗುತ್ತೇವೆ. ಅದರ ಬದಲು ಇದರಿಂದ ಪಾದಗಳ ಮಾಸಾಜ್ ಮಾಡಿ.

3 ಚಮಚ ಕಾಫಿ ಪುಡಿ, 1 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಈ ಪುಡಿಯನ್ನು ಅರ್ಧ ನಿಂಬೆ ಹಣ್ಣಿನ ಸಹಾಯದಿಂದ ತೆಗೆದುಕೊಂಡು ಪಾದಗಳ ಮೇಲೆ ಚೆನ್ನಾಗಿ ಮಸಾಜ್ ಮಾಡಿ ಇದರಿಂದ ಸತ್ತ ಚರ್ಮಗಳು ಹೋಗಿ ಸ್ಕೀನ್ ಹೊಳೆಯುತ್ತದೆ. ಬಳಿಕ ವಾಶ್ ಮಾಡಿ. ವಾರದಲ್ಲಿ 2 ಬಾರಿ ಇದನ್ನು ಮಾಡಿದರೆ ನಿಮ್ಮ ಪಾದಗಳು ಕೋಮಲವಾಗಿ ಹೊಳೆಯುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ