ದಿನಕ್ಕೆ ಎರಡು ಬಾರಿ ಆತ್ಮರತಿ ಮಾಡುತ್ತೇನೆ! ಇದರಿಂದ ಸಮಸ್ಯೆಯೇ?

ಶುಕ್ರವಾರ, 30 ಆಗಸ್ಟ್ 2019 (09:04 IST)
ಬೆಂಗಳೂರು: ಆತ್ಮರತಿ ಮಾಡಿಕೊಳ್ಳುವವರಿಗೆ ಹಲವಾರು ಆತಂಕಗಳಿರುತ್ತವೆ. ಹೆಚ್ಚು ಮಾಡುವುದರಿಂದ ತೊಂದರೆಯಾಗಬಹುದೇ? ಇತ್ಯಾದಿ ಆತಂಕಗಳು.


ದಿನಕ್ಕೆ ಎರಡು ಬಾರಿ ಆತ್ಮರತಿ ಮಾಡಿಕೊಳ್ಳುವುದರಿಂದ ತೊಂದರೆಯಾದರೆ ಎಂಬ ಚಿಂತೆ ಕೆಲವರಿಗೆ ಕಾಡುತ್ತದೆ. ದಿನಕ್ಕೆ ಎರಡು ಬಾರಿ ಮಾಡುವುದರಿಂದ ಬೇರೇನೂ ಸಮಸ್ಯೆಯಲ್ಲ. ಆದರೆ ಇದನ್ನೇ ಚಿಂತೆ ಮಾಡಿಕೊಂಡು ಮಾನಸಿಕವಾಗಿ ಆತಂಕ, ಭಯ ಸೃಷ್ಟಿಸಿಕೊಳ‍್ಳುವುದಕ್ಕಿಂತ ಆ ಚಟವನ್ನು ಕೊಂಚ ಕಡಿಮೆ ಮಾಡಿ ಬೇರೆ ಹವ್ಯಾಸಗಳ ಕಡೆಗೆ ಗಮನ ಹರಿಸುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ