ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಮಹಿಳೆಯರಲ್ಲಿ ಹೆಚ್ಚು ಇಷ್ಟಪಡುವುದು ‘ಇದನ್ನೇ’!
ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ತಮ್ಮ ಮಹಿಳಾ ಸಂಗಾತಿಯ ದೇಹ ಸಿರಿ, ಡ್ರೆಸ್ ಗಿಂತ ಹೆಚ್ಚು ಉತ್ತೇಜನಗೊಳ್ಳುವುದು ಸಂಗಾತಿ ಮಾಡುವ ಶಬ್ಧಕ್ಕೆ ಅಂತೆ!
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.90 ರಷ್ಟು ಪುರುಷರು ತಮ್ಮ ಸಂಗಾತಿಯ ಮತ್ತು ಭರಿಸುವ ಸ್ವರದಿಂದ ಉತ್ತೇಜನಗೊಳ್ಳುವುದಾಗಿ ಅಭಿಪ್ರಾಯಪಟ್ಟಿದ್ದಾರಂತೆ. ರೊಮ್ಯಾಂಟಿಕ್ ಮಾತುಗಳು, ದೇಹಸಿರಿ ಎಲ್ಲವೂ ನಂತರದ ಸ್ಥಾನದಲ್ಲಿವೆಯಂತೆ!