ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಈ ಹಣ್ಣು ಸೇವಿಸಿ

ಸೋಮವಾರ, 17 ಅಕ್ಟೋಬರ್ 2022 (08:20 IST)
WD
ಬೆಂಗಳೂರು: ಪುರುಷರೂ ಬಂಜೆತನದ ಸಮಸ್ಯೆ ಎದುರಿಸುತ್ತಾರೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಸಂಗಾತಿಯನ್ನು ತೃಪ್ತಿಪಡಿಸಲಾಗುತ್ತಿಲ್ಲ ಎಂದು ಕೊರುಗುತ್ತಿರುವವರು ಈ ಹ‍ಣ್ಣುಗಳನ್ನು ಸೇವಿಸಬಹುದು.

ಪುರುಷರಲ್ಲಿ ವೀರ್ಯಾಣುಗಳನ್ನು ಹೆಚ್ಚು ಮಾಡಲು ಮುಖ್ಯವಾಗಿ ಪೊಟಾಷಿಯಂ, ವಿಟಮಿನ್ ಸಿ ಅಂಶ ಹೇರಳವಾಗಿರುವ ಆಹಾರ ಸೇವಿಸಬೇಕು.

ಹೀಗಾಗಿ ಬಾಳೆಹಣ್ಣು, ಅವಕಾಡೊ, ಬ್ಲೂ ಬೆರಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ವೀರ್ಯಾಣುಗಳು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ