ಬೇಗ ಗರ್ಭಿಣಿಯಾಗಬೇಕೆಂದರೆ ಹೀಗೆ ಮಾಡಿ!
ಮಹಿಳೆಯರು ತಮ್ಮ ಆಹಾರದಲ್ಲಿ ಹೆಚ್ಚು ಸಕ್ಕರೆ ಮತ್ತು ಕೊಬ್ಬಿನಂಶವಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಅವರ ಫಲವಂತಿಕೆ ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಮಹಿಳೆಯರು ಮಾತ್ರವಲ್ಲದೆ, ಪುರುಷರಲ್ಲೂ ಹೆಚ್ಚು ಸಕ್ಕರೆ ಅಂಶವಿರುವ ಆಹಾರ ಸೇವನೆ ಫಲವಂತಿಕೆ ಕಡಿಮೆಗೊಳಿಸುತ್ತದಂತೆ. ಅಧಿಕ ಕೊಬ್ಬಿನಶಂವಿರುವ ಆಹಾರವನ್ನು ಮಹಿಳೆಯರು ಹೆಚ್ಚು ಸೇವಿಸುವುದರಿಂದ ಗರ್ಭಾಶಯದ ಸುತ್ತ ಕೊಬ್ಬು ಬೆಳೆದು ಮಕ್ಕಳಾಗಲು ತೊಂದರೆ ಮಾಡುತ್ತದೆ ಎಂದಿದ್ದಾರೆ ಅಧ್ಯಯನಕಾರರು.