ಮನೆಯಲ್ಲಿಯೇ ಹಾರ್ಲಿಕ್ಸ್ ಪೌಡರ್ ತಯಾರಿಸಿ

ಶನಿವಾರ, 25 ಜುಲೈ 2020 (09:32 IST)
Normal 0 false false false EN-US X-NONE X-NONE

ಬೆಂಗಳೂರು : ಮಕ್ಕಳಿಗೆ ಹಾಲು ಕುಡಿಯುವಾಗ ಬಳಸುವ ಹಾರ್ಲಿಕ್ಸ್ ಪೌಡರನ್ನು ನಾವು ಮಾರುಕಟ್ಟೆಯಿಂದ ತರುತ್ತೇವೆ. ಇದರಿಂದ ಮಕ್ಕಳ ಆರೋಗ್ಯ ಹಾಳಾಗಬಹುದು. ಆದಕಾರಣ ಮನೆಯಲ್ಲಿಯೇ ಈ ಹಾರ್ಲಿಕ್ಸ್ ಪೌಡರ್ ನ್ನು ತಯಾರಿಸಿ.
 

1 ಕಪ್ ಗೋಧಿಹಿಟ್ಟು, 1 ಕಪ್ ಓಟ್ಸ್, 1 ಕಪ್ ಶೇಂಗಾ, 10 ಗೋಡಂಬಿ, 10 ಬಾದಾಮಿ ಇವಿಷ್ಟನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿ. ಇದಕ್ಕೆ 3 ಚಮಚ ಹಾಲಿನ ಪುಡಿ , ಉಪ್ಪು, ಕೊಕೊ ಪುಡಿ ಸೇರಿಸಿಕೊಂಡು ಮಿಕ್ಸ್ ಮಾಡಿದರೆ ಹಾರ್ಲಿಕ್ಸ್ ಪೌಡರ್ ರೆಡಿ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ