ಬೇಸಿಗೆಯಲ್ಲಿ ರತಿಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಲು ಕಾರಣವೇನು ಗೊತ್ತಾ?

ಸೋಮವಾರ, 3 ಜೂನ್ 2019 (09:29 IST)
ಬೆಂಗಳೂರು: ಚಳಿಗಾಲದಲ್ಲಿ ರೊಮ್ಯಾನ್ಸ್ ಮಾಡಲು ಹೇಳಿ ಮಾಡಿಸಿದ ಕಾಲ  ಎಂದು ನಿಮಗನಿಸಬಹುದು. ಆದರೆ ಬೇಸಿಗೆಯಲ್ಲಿ ರತಿಕ್ರೀಡೆ ಮಾಡಲು ಹೆಚ್ಚಿನ ಆಸಕ್ತಿ ಮೂಡುತ್ತದಂತೆ. ಅದಕ್ಕೆ ಕಾರಣವೇನು ಗೊತ್ತಾ?


ತಜ್ಞರ ಪ್ರಕಾರ ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂದ ಲೈಂಗಿಕ ಹಾರ್ಮೋನ್ ಗಳು ಉತ್ತೇಜನಗೊಳ್ಳುತ್ತವಂತೆ. ಈ ಕಾರಣಕ್ಕೆ ಲೈಂಗಿಕ ಕಾಮನೆಗಳು ಹೆಚ್ಚುತ್ತವೆ.

ಅಷ್ಟೇ ಅಲ್ಲ, ಬೇಸಿಗೆಯಲ್ಲಿ ನಿದ್ರೆಗೆ ಕಾರಣವಾಗುವ ಮೆಲಟೊನಿನ್ ಹಾರ್ಮೋನ್ ಉತ್ಪತ್ತಿಯಾಗುವುದು ಕಡಿಮೆಯಾಗಿರುತ್ತದೆ. ಹೀಗಾಗಿ ಸಹಜವಾಗಿಯೇ ಲೈಂಗಿಕ ಕ್ರಿಯೆಗೆ ತೊಡಗುತ್ತಾರೆ ಎಂದು ತಜ್ಞರು ವಿವರಿಸುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ