ಲೈಂಗಿಕ ವಿಚಾರದಲ್ಲಿ ಮಹಿಳೆಯರು ಹೀಗೇ ಹೇಳಿ ಪುರುಷರಿಗೆ ಮೋಸ ಮಾಡ್ತಾರಂತೆ!
ಇಂತಹ ಮಹಿಳೆಯರು ಒಂದು ತಿಂಗಳಿಗೆ ಸರಾಸರಿ ಕೇವಲ 2 ಬಾರಿ ಮಾತ್ರ ಲೈಂಗಿಕ ಸಂಪರ್ಕ ನಡೆಸುತ್ತಾರೆ. ಆದರೆ ಆಸಕ್ತಿಯುಳ್ಳ ಮಹಿಳೆಯರು ವಾರಕ್ಕೆ ಎರಡು ಅಥವಾ ಮೂರು ಬಾರಿ ಲೈಂಗಿಕ ಸಂಬಂಧ ಬೆಳೆಸುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.