ವಾರಕ್ಕೆ ಮೂರರಿಂದ ನಾಲ್ಕು ಬಾರಿ ರತಿಕ್ರೀಡೆ ಮಾಡಿದರೆ ಈ ಲಾಭ ಗ್ಯಾರಂಟಿ!

ಶನಿವಾರ, 1 ಜೂನ್ 2019 (08:35 IST)
ಬೆಂಗಳೂರು: ವಾರಕ್ಕೆ ಮೂರರಿಂದ ನಾಲ್ಕು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಪುರುಷರಲ್ಲಿ ಜನನಾಂಗದ ಗ್ರಂಥಿಗೆ ಬರುವ ಕ್ಯಾನ್ಸರ್ ರೋಗದ ಅಪಾಯ ಕಡಿಮೆಯಂತೆ.


ಹಾಗಂತ ಅಧ್ಯಯನ ವರದಿಯೊಂದು ಹೇಳಿದೆ. ಆದರೆ ಒಂದುಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸರಸವಾಡಿದರೆ ಅಪಾಯ ತಪ್ಪಿಸಲಾಗದು ಎಂದು ಚೀನಾದ ಅಧ್ಯಯನಕಾರರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ