ಖಾಸಗಿ ಭಾಗದ ಕೂದಲನ್ನು ಕ್ಷೌರ ಮಾಡಲು ಇದನ್ನ ಬಳಸಬಹುದೇ?

ಗುರುವಾರ, 13 ಫೆಬ್ರವರಿ 2020 (06:26 IST)
ಬೆಂಗಳೂರು : ಪ್ರಶ್ನೆ :  ನನಗೆ 23 ವರ್ಷ. ನನ್ನ ಖಾಸಗಿ ಭಾಗದ ಕೂದಲನ್ನು ಕ್ಷೌರ ಮಾಡಲು ನಾನು ಕೆಲವು ಪುರುಷರ ಶೇವಿಂಗ್ ಕ್ರೀಂನ್ನು ಬಳಸಬಹುದೇ? ಅದನ್ನು ಹೇಗೆ ಬಳಸುವುದು? ಈ ಮೊದಲು ಬಿಸಿ ನೀರಿನ ಸ್ನಾನ ಮಾಡಿದ ನಂತರ ಖಾಸಗಿ ಭಾಗದ ಕೂದಲನ್ನು ರೇಜರ್ ನಿಂದ ತೆಗೆಯಲು ಪ್ರಯತ್ನಿಸಿದೆ. ಇದು ಸೂಕ್ತ ಮತ್ತು ಸುರಕ್ಷಿತವಾಗಿದೆಯೇ?


ಉತ್ತರ :ನೀವು ಇದನ್ನು ಮಾಡಬಾರದು ಎಂಬುದಕ್ಕೆ ಯಾವುದೇ ಕಾರಣಗಳಿಲ್ಲ. ಆದರೆ ಪ್ಯಾಕ್ ನಲ್ಲಿನ ಸೂಚನೆಗಳನ್ನು ಪರಿಶೀಲನೆ ಮಾಡಿ ಬಳಿಕ ಬಳಸಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ