ವೀರ್ಯವನ್ನು ತಲೆಯ ಮೇಲೆ ಹಚ್ಚುವುದರಿಂದ ಕೂದಲುದುರುವಿಕೆ ಕಡಿಮೆಯಾಗುತ್ತದೆಯೇ?

ಗುರುವಾರ, 20 ಫೆಬ್ರವರಿ 2020 (06:47 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 22 . ನಾನು ಹಸ್ತಮೈಥುನಕ್ಕೆ ವ್ಯಸನಿಯಾಗಿದ್ದೇನೆ. ಈ ಅಭ್ಯಾಸವನ್ನು ತ್ಯಜಿಸಲು ನಾನು ಸಾಕಷ್ಟು ಪ್ರಯತ್ನಿಸಿದೆ. ಆದರೆ ವ್ಯರ್ಥವಾಯಿತು. ನನ್ನ ತಲೆಯ ಮೇಲಿನ ಶೇ.70ರಷ್ಟು ಕೂದಲನ್ನುಕಳೆದುಕೊಂಡಿದ್ದೇನೆ. ನನ್ನ ವೀರ್ಯವನ್ನು ನನ್ನ ತಲೆಯ ಮೇಲೆ ಹಚ್ಚುವುದರಿಂದ ಸಹಾಯವಾಗುತ್ತದೆಯೇ?

ಉತ್ತರ :  ನಿಮ್ಮ ತಲೆಯ ಮೇಲೆ ವೀರ್ಯವನ್ನು ಹಚ್ಚುವುದರಿಂದ ಕೂದಲು ಬೆಳವಣೆಗೆಗೆ ಪವಾಡ ಫಲಿತಾಂಶ ಸಿಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ನಿಮ್ಮ ಕೂದಲು ಉದುರುವುಕ್ಕೆ ಕಾರಣವಾಗುವ ಇತರ ಕಾರಣಗಳನ್ನು ತನಿಖೆ ಮಾಡಿ. ಇನ್ನೂ ಹಲವಾರು ಕಾರಣಗಳಿವೆ. ಅದನ್ನು ಸರಿಪಡಿಸಿದಾಗ ಕೂದಲು ಬೆಳವಣೆಗೆಗೆ ಸಾಧ್ಯವಾಗಬಹುದು. ಆಹಾರ ಮತ್ತು ಜೀವಸತ್ವಗಳು ಮತ್ತು ನಿಮ್ಮ ಕೂದಲಿನ ಮೇಲೆ ನೀವು ಬಳಸುವ ಉತ್ಪನ್ನಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ಕೂದಲು ಉದುರುವಿಕೆಯನ್ನು ನಿಯಂತ್ರಿಸುವ ತಜ್ಞರನ್ನು ಭೇಟಿ ಮಾಡಿ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ