ನನ್ನ ಮಗ ಅಶ್ಲೀಲ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾನೆ

ಸೋಮವಾರ, 23 ಮಾರ್ಚ್ 2020 (06:23 IST)
ಬೆಂಗಳೂರು : ನನ್ನ 19 ವರ್ಷ ವಯಸ್ಸಿನ ಮಗ ತನ್ನ ಕಂಪ್ಯೂಟರ್ ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಾನೆ ಎಂಬುದು ನನಗೆ ಇತ್ತಿಚೆಗೆ ತಿಳಿದುಬಂದಿದೆ. ಅಲ್ಲದೇ ಕೊಳಕು ಚಿತ್ರಗಳನ್ನು ವಿನಿಮಯ ಮಾಡುವ ಗುಂಪು ಚಾರ್ಟ್ ಗಳಲ್ಲಿ ಸೇರಿಕೊಂಡಿದ್ದಾನೆ. ಇದನ್ನು ನಾನು ಹೇಗೆ ತಡೆಯಲಿ?

ಉತ್ತರ :  ಸಾಮಾನ್ಯವಾಗಿ ಈ ವಯಸ್ಸಿನವರು ಅಶ್ಲೀಲ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಅವನ ಅಗತ್ಯತೆಗಳನ್ನು ಪರಿಗಣಿಸಿ, ಅವನ ವಯಸ್ಸನ್ನು ಗಮನಿಸಿಈ ಬಗ್ಗೆ ಅವನೊಂದಿಗೆ ಸ್ಪಷ್ಟವಾಗಿ ಚರ್ಚಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ