ಶಿಶ್ನ ಸಂಪೂರ್ಣವಾಗಿ ತೆರೆಯುವುದಿಲ್ಲ

ಬುಧವಾರ, 22 ಏಪ್ರಿಲ್ 2020 (06:22 IST)
ಬೆಂಗಳೂರು : ನಾನು 34 ವರ್ಷದ ವಿವಾಹಿತ ವ್ಯಕ್ತಿ. ನನ್ನ ಸಮಸ್ಯೆ ನನ್ನ ಶಿಶ್ನ ಸಂಪೂರ್ಣವಾಗಿ ತೆರೆಯುವುದಿಲ್ಲ. ನಾನು ಏನು ಮಾಡಲಿ?


ಉತ್ತರ :  ಈ ಸಮಸ್ಯೆ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಇದರಿಂದ ಸೆಕ್ಸ್  ನಡೆಸಲು ಸಾಧ್ಯವಾಗುವುದಿಲ್ಲ. ಆದಕಾರಣ ನೀವು ಸುನ್ನತಿಗೆ ಒಳಗಾಗಬೇಕಾಗಬಹುದು. ಅದನ್ನು ನಿರ್ಧರಿಸಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅವರು ನಿಮಗೆ ಸಹಾಯ ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ