ಸೆಕ್ಸ್ ಮೂಡ್ ಹಾಳು ಮಾಡಲು ಈ ಕಾರಣಗಳು ಸಾಕು!

ಗುರುವಾರ, 31 ಮೇ 2018 (09:43 IST)
ಬೆಂಗಳೂರು: ಸೆಕ್ಸ್ ಲೈಫ್ ಹಾಳು ಮಾಡಲು ಬೇರೇನೂ ಬೇಕಾಗಿಲ್ಲ. ನಿಮ್ಮ ಕೆಲವೊಂದು ಅಭ್ಯಾಸಗಳು ಸಾಕು. ಅವು ಯಾವುವು ನೋಡೋಣ.

ಮನೆಯಲ್ಲೂ ಆಫೀಸ್
ಮನೆಗೂ ಆಫೀಸ್ ಕೆಲಸಗಳನ್ನು ತಂದು ಮಾಡುವುದರಿಂದ ಬಾಸ್ ನಿಂದ ಹೊಗಳಿಸಿಕೊಳ್ಳಬಹುದು. ಆದರೆ ನಿಮ್ಮ ಸೆಕ್ಸ್ ಲೈಫ್ ಇದರಿಂದ ಹಾಳಾಗುವುದು ಖಂಡಿತಾ.

ಡ್ರೆಸ್
ನಿಮ್ಮ ಸಂಗಾತಿಯ ಇಷ್ಟಕ್ಕೆ ಅನುಸಾರವಾಗಿ ಡ್ರೆಸ್ ತೊಟ್ಟುಕೊಳ್ಳುವುದು ಮುಖ್ಯ. ಕೆಲವೊಂದು ಬಾರಿಯಾದರೂ ಸಂಗಾತಿಗೆ ಇಷ್ಟವಾಗುವಂತೆ, ಮೈ ಅಲ್ಪ ಸ್ವಲ್ಪ ತೋರಿಸುವ ಡ್ರೆಸ್ ತೊಟ್ಟುಕೊಳ್ಳಿ!

ವಿಪರೀತ ಮಾತು
ರಾತ್ರಿ ಮಲಗಿದ ಮೇಲೂ ಸಂಸಾರದ ಜಂಜಾಟಗಳ ಬಗ್ಗೆ ವಿಪರೀತ ಮಾತನಾಡುತ್ತಿದ್ದರೆ ಸೆಕ್ಸ್ ಮೂಡ್ ಹಾಳಾಗುವುದ ಖಚಿತ.

ಮೊಬೈಲ್
ಹೆಚ್ಚಿನವರಿಗೆ ಮಲಗಿದ ಮೇಲೆ ಮೊಬೈಲ್ ನಲ್ಲಿ ನೆಟ್ ಬ್ರೌಸ್ ಮಾಡುವ ಅಭ್ಯಾಸವಿರುತ್ತದೆ. ಪಕ್ಕದಲ್ಲಿ ಸಂಗಾತಿ ಮಲಗಿದ್ದರೂ ಗಮನವೆಲ್ಲಾ ಮೊಬೈಲ್ ಮೇಲೆ ಇದ್ದರೆ ಸೆಕ್ಸ್ ಲೈಫ್ ಹಾಳಾಗುವುದು ಖಂಡಿತಾ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ