ಲೈಂಗಿಕ ಕ್ರಿಯೆಗೆ ಸಂಗಾತಿಯನ್ನು ಹೀಗೆ ಪ್ರಿಪೇರ್ ಮಾಡಿ!

ಸೋಮವಾರ, 18 ಮಾರ್ಚ್ 2019 (10:24 IST)
ಬೆಂಗಳೂರು: ಲೈಂಗಿಕ ಕ್ರಿಯೆ ಮಾಡಲು ಸಂಗಾತಿಯನ್ನು ನೇರವಾಗಿ ಆಹ್ವಾನಿಸಲು ಸಂಕೋಚವೇ? ಹಾಗಿದ್ದರೆ ಹೀಗೆ ಮಾಡಿ ನೋಡಿ!


ಪರೋಕ್ಷವಾಗಿ ಸಂಗಾತಿಯನ್ನು ರೊಮ್ಯಾಂಟಿಕ್ ಮೂಡ್ ಗೆ ಕರೆತರಲು ಸಾಕಷ್ಟು ದಾರಿಗಳಿವೆ. ಒಂದು ರೊಮ್ಯಾಂಟಿಕ್ ಸಿನಿಮಾ ತೋರಿಸಿ, ಜತೆಯಾಗಿ ಕುಳಿತು ನೋಡುತ್ತಾ ರೊಮ್ಯಾಂಟಿಕ್ ಮೂಡ್ ಗೆ ಕರೆ ತನ್ನಿ.

ನೀವು ಇಬ್ಬರೂ ಇಷ್ಟಪಡುವ ಲೈಟ್ ವಿಚಾರಗಳ ಬಗ್ಗೆ ಏಕಾಂತದಲ್ಲಿ ಸಂಗಾತಿಯ ಮೈಗಂಟಿಕೊಂಡು ಕುಳಿತು ರೊಮ್ಯಾಂಟಿಕ್ ಆಗಿ ಮಾತನಾಡಿ. ಇದರಿಂದ ನಿಮ್ಮ ಉದ್ದೇಶ ಸಂಗಾತಿಗೆ ಅರಿವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ