ತೂಕ ಇಳಿಸಲು ಸಹಕಾರಿ ಹುಣಸೆಹಣ್ಣು

ಶನಿವಾರ, 28 ಮಾರ್ಚ್ 2020 (07:14 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೆಲವರು ಹೆಚ್ಚಾಗಿ ಪಾಸ್ಟ್ ಫುಡ್ ಗಳನ್ನು ಸೇವಿಸುವುದರಿಂದ ಅತಿ ಹೆಚ್ಚು ತೂಕವನ್ನು ಹೊಂದಿರುತ್ತಾರೆ. ನಂತರ ತೂಕ ಇಳಿಸಲು ಹರಸಾಹಸ ಪಡುತ್ತಾರೆ. ಅದಕ್ಕೆ ಇಲ್ಲಿದೆ ಟಿಪ್ಸ್.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ½  ಚಮಚ ಹುಣಸೆ ಹಣ್ಣಿನ ರಸ ಸೇವಿಸಿದರೆ ತೂಕ ನಿಯಂತ್ರಿಸಬಹುದು. ಅಷ್ಟೇ ಅಲ್ಲದೇ ಇದರಿಂದ ಮಧುಮೇಹ ಸಮಸ್ಯೆ ಬರದಂತೆ ತಡೆಯಬಹುದು.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ