ಉತ್ತರ : ನಿಮ್ಮ ಪತಿಯ ಮೇಲಿನ ಪ್ರೀತಿಯಿಂದ ಎಲ್ಲವನ್ನು ಸರಿಪಡಿಸಿಕೊಳ್ಳಬೇಕು ಎಂಬ ನಿಮ್ಮ ಭಾವನೆಯನ್ನು ಪ್ರಶಂಸಿಸುತ್ತೇನೆ. ಆದರೆ ನೀವು ನಡೆದ ಈ ಘಟನೆಯನ್ನು ಮರೆಯುವುದೇ ಉತ್ತಮ. ಯಾಕೆಂದರೆ ಈ ಘಟನೆ ನಿಮ್ಮ ಸಂಬಂಧವನ್ನು ಹಾಳುಮಾಡುವಂತಹ ಒಂದು ದೊಡ್ಡ ಸಮಸ್ಯೆಯಾಗಿದೆ. ಕೆಲವೊಮ್ಮ ಸತ್ಯ ಹೇಳುವುದು ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಿಮ್ಮಿಬ್ಬರು ಒಟ್ಟಾಗಿ ಅನ್ಯೋನ್ಯವಾಗಿರಿ. ಇದರಿಂದ ಈ ಸಮಸ್ಯೆಯನ್ನು ಮರೆಯಬಹುದು. ಜೊತೆಗೆ ಮತ್ತೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂಬುದು ನನ್ನ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.