ಹ್ಯಾಂಡಸಮ್ ಮ್ಯಾನೇಜರ್ ಆಫೀಸಿನಲ್ಲಿ ಆಕೆಯನ್ನ ತಬ್ಬಿಕೊಂಡು ಮಾಡಿದ ಆ ಕೆಲಸ

ಶನಿವಾರ, 14 ಸೆಪ್ಟಂಬರ್ 2019 (14:57 IST)
ಪ್ರಶ್ನೆನಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ. ನಾನು ಒಂದು ಸಮಸ್ಯೆಯಲ್ಲಿ ಸಿಲುಕಿದ್ದೇನೆ. ನಾನು ಚಿಕ್ಕಂದಿನಿಂದಲೂ ನನ್ನ ಕ್ಲಾಸ್ ಮೇಟ್ ಹುಡುಗನನ್ನು ಪ್ರೀತಿ ಮಾಡುತ್ತಿರುವೆ. ಹಲವು ಬಾರಿ ನಾವಿಬ್ಬರೂ ಏಕಾಂತದಲ್ಲಿ ಸುಖಿಸಿದ್ದೇವೆ. ಕಳೆದ ಐದಾರು ವರ್ಷಗಳಿಂದ ನಾವು ಸೇರುತ್ತಿದ್ದೇವೆ.

ಆದರೆ ಈಗ ಕಂಪನಿಯಲ್ಲಿ ಬಂದಿರುವ ಮ್ಯಾನೇಜರ್ ತುಂಬಾ ಹ್ಯಾಂಡಸಮ್ ಆಗಿದ್ದಾರೆ. ಎಲ್ಲ ಹುಡುಗಿಯನ್ನು ಬಿಟ್ಟು ನನ್ನ ಹಿಂದೆಯೇ ಬಿದ್ದಿದ್ದಾರೆ. ನಾನೂ ಕೂಡ ಅವರ ಒಳ್ಳೆಯತನಕ್ಕೆ ಸೋತಿದ್ದೇನೆ. ಮ್ಯಾನೇಜರ್ ಕೂಡ ಹಲವು ಸಲ ನನ್ನನ್ನು ಅನುಭವಿಸಿದ್ದಾನೆ. ಆದರೆ ನನ್ ಮೊದಲನೇ ಪ್ರೇಮಿ ಮದುವೆ ಆಗು ಅಂತ ಒತ್ತಾಯ ಮಾಡ್ತಿದ್ದಾನೆ.
ನನಗೆ ಮದುವೆ ಇಷ್ಟ ಇಲ್ಲ. ಅವನೂ ಬೇಕು. ಇವನೂ ಜತೆಗಿರಬೇಕು ಅನ್ನೋ ಹುಡುಗಿ ನಾನು. ಆದರೂ ಗೊಂದಲದಲ್ಲಿಯೇ ಜೀವನ ಸಾಗಿಸುತ್ತಿರುವೆ ಪರಿಹಾರ ತಿಳಿಸಿ.

ಉತ್ತರ: ಎರಡೂ ಹಳಿಗಳ ಮೇಲೆ ರೈಲು ಚಲಿಸಬಲ್ಲದು. ಆದರೆ ಎರಡು ಗಂಡುಗಳ ನಡುವೆ ಒಂದು ಹೆಣ್ಣು ಇಲ್ಲವೇ ಎರಡು ಹೆಣ್ಣಿನ ನಡುವೆ ಒಂದು ಗಂಡು ಇದ್ದು ಸುಖವಾಗಿ ಬಾಳಿದ ನಿದರ್ಶನಗಳೇ ಇಲ್ಲ.

ಮದುವೆಯಾಗಿ ಮೊದಲ ಪ್ರೇಮಿ ಜತೆಗೆ ಸಂಸಾರ ಮಾಡಿಕೊಂಡು ಇರುತ್ತಿರೋ ಅಥವಾ ಆಫೀಸಿನಲ್ಲಿ ಮ್ಯಾನೇಜರ್ ತೆಕ್ಕೆಯಲ್ಲಿ ಇರುತ್ತಿರೋ ಎನ್ನುವುದನ್ನು ನಿವೇ ನಿರ್ಧರಿಸಿ. ಒಬ್ಬರ ಜತೆ ಜೀವನ ಪೂರ್ಣ ಬಾಳಿದಾಗ ಮಾತ್ರ ನಮ್ಮ ಸಂಪ್ರದಾಯಕ್ಕೆ ಬೆಲೆ ಬರಬಲ್ಲದು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ