ಪರಪುರುಷನೊಂದಿಗೆ ಸಂಬಂಧ ಹೊಂದುವ ಆಸೆಯಾಗುತ್ತಿದೆ

ಸೋಮವಾರ, 11 ನವೆಂಬರ್ 2019 (10:09 IST)
ಬೆಂಗಳೂರು : ಪ್ರಶ್ನೆ: ನನಗೆ ಮದುವೆಯಾಗಿ ನಾಲ್ಕು ಜನ ಮಕ್ಕಳಿದ್ದಾರೆ. ನಾನು ಮದುವೆಗೆ ಮುಂಚೆ ಪುರುಷನ ಜೊತೆ ಸಂಬಂಧದಲ್ಲಿದ್ದೆ. ಈಗ ನಾನು ಮತ್ತೆ ಪರ ಪುರುಷನೊಂದಿಗೆ ಸಂಬಂಧ ಹೊಂದಲು ಬಯಸುತ್ತಿದ್ದೇನೆ. ಏನು ಮಾಡಲಿ?




ಉತ್ತರ : ನಿಮ್ಮ ಈ ಆಲೋಚನೆ ಒಳ್ಳೆಯದಾಗಿಲ್ಲ. ಇದು ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರುವುದರಿಂದ ನೀವು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ನೀವು ನಿಮ್ಮ ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಪತಿಯ ಸಹಾಯ ಪಡೆಯಿರಿ. ಹಾಗೇ ನಿಮ್ಮ ಲೈಂಗಿಕ ಜ್ಞಾನವನ್ನು ಸುಧಾರಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ