ಸೊಸೆಗಿಂತ ಅತ್ತೆಯೇ ನನ್ನನ್ನ ಹೆಚ್ಚು ಉದ್ರೇಕಗೊಳಿಸುತ್ತಾಳೆ

ಮಂಗಳವಾರ, 27 ಆಗಸ್ಟ್ 2019 (07:01 IST)
ಬೆಂಗಳೂರು : ನಾನು 29 ವರ್ಷದ ವ್ಯಕ್ತಿ. ನಾನು 42 ವರ್ಷದ ಮಹಿಳೆಯ್ನು ಪ್ರೀತಿಸುತ್ತಿದ್ದೇನೆ. ಅವಳಿಗೆ ಇದು ತಿಳಿದಿಲ್ಲ. ಆದರೆ ನಾನು ಅವಳ  ಪೋಟೋಗಳನ್ನು ಹೊಂದಿದ್ದೇನೆ. ಅವಳ ಬಗ್ಗೆ ನಾನು ಅತಿಯಾಗಿ ಯೋಚಿಸುತ್ತೇನೆ. ಹಾಗೂ ಅವಳು ನನ್ನನ್ನು ಸ್ಪರ್ಶಿಸುವಂತೆ ಭಾವಿಸುತ್ತೇನೆ. ಆದರೆ ಈಗ ಆಕೆಯ ಮನೆಗೆ ಬಂದ ಅವಳ ಸೋದರ ಸೊಸೆ ನನ್ನ ಜೊತೆ ದೈಹಿಕವಾಗಿರಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಅವಳ ಅತ್ತೆ ನನ್ನನ್ನು ಉದ್ರೇಕಗೊಳಿಸುವಷ್ಟು ಈಕೆ ಮಾಡುತ್ತಿಲ್ಲ. ನಾನು ಯಾರ ಜೊತೆ ಸಂಬೋಗಿಸಲಿ?




ಉತ್ತರ : ನೀವು ನಿಮ್ಮ ಈ ಯೋಚನೆಯಿಂದ ದೂರ ಸರಿಯುವುದೇ ಉತ್ತಮ. ಹಾಗೇ ಆಕೆಯ ಸೊಸೆಗೆ ಈ ರೀತಿ ಮಾಡಬಾರದೆಂದು ನೀವೆ ತಿಳಿಸಿ. ನಿಮ್ಮನ್ನ ನೀವು ನಿಯಂತ್ರಿಸಲು ಪ್ರಯತ್ನಿಸಿ. ಸಾಧ್ಯವಾಗದಿದ್ದರೆ ಹಸ್ತಮೈಥುನ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ