ಮಣ್ಣಿನ ಮಡಿಕೆಯಿಂದ ನೀರನ್ನು ಸೇವಿಸಿದರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು
ಸೋಮವಾರ, 6 ಏಪ್ರಿಲ್ 2020 (06:48 IST)
ಬೆಂಗಳೂರು : ಬೇಸಿಗೆ ಕಾಲ ಪ್ರಾರಂಭವಾಗಿದೆ. ಈಗ ಜನರು ದೇಹ ತಂಪಾಗಿಸಲು ಫ್ರಿಜ್ ನಲ್ಲಿರುವ ನೀರನ್ನು ಕುಡಿಯುತ್ತಾರೆ. ಅದರ ಹಲವು ಕಾಯಿಲೆಗಳನ್ನು ನಿವಾರಿಸುವ ಮಣ್ಣಿನ ಮಡಿಕೆಯಲ್ಲಿರುವ ನೀರನ್ನು ಸೇವಿಸಿ.
ಮಣ್ಣಿನ ಮಡಿಕೆಯಲ್ಲಿರುವ ನೀರನ್ನು ಕುಡಿಯುವುದರಿಂದ ಬೆವರಿನಿಂದ ಹೊರಗೆ ಹೋದ ಲವಣಾಂಶಗಳನ್ನು ಮರಳಿ ಪಡೆಯಬಹುದು. ಅಲ್ಲದೇ ಈ ನೀರಿನಿಂದ ಕಿಡ್ನಿ, ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.