ಪುರುಷರೇ ಎಚ್ಚರ ! ವೀರ್ಯಾಣುಗಳ ಸಾವಿಗೆ ಕಾರಣವಾಗುತ್ತೆ ನೀವು ಸೇವಿಸುವ ಈ ಆಹಾರ

ಗುರುವಾರ, 26 ಡಿಸೆಂಬರ್ 2019 (07:05 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲಿಯೂ ಬಂಜೆತನದ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ವೀರ್ಯಾಣುಗಳು ನಾಶವಾಗುವಂತಹ ಆಹಾರಗಳನ್ನು ಸೇವಿಸುವುದು. ಹಾಗಾದ್ರೆ ಆ ಆಹಾರಗಳು ಯಾವುದೆಂದು ತಿಳಿಯೋಣ.



ಪಿತ್ತ ವೃದ್ಧಿಕರ ಆಹಾರ ತಿನ್ನುವುದರಿಂದ ವೀರ್ಯಾಣುಗಳು ಸಾಯುತ್ತದೆ. ಇದರಿಂದ ಪುರುಷರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗಾದ್ರೆ ಆ ಪಿತ್ತವೃದ್ಧಿಕರ ಆಹಾರ ಯಾವುದೆಂದರೆ:  ಕಾಫಿ, ಟೀ, ಆಲ್ಕೋಹಾಲ್, ಧೂಮಪಾನ, ಜಂಕ್ ಫುಡ್ಸ್, ಮತ್ತು ಕೇಕು, ಬ್ರೆಡ್, ಮೈದಾ ಹಿಟ್ಟಿನಿಂದ ತಯಾರಾದ ಆಹಾರ. ಇವುಗಳನ್ನು ಪ್ರತಿದಿನ ತಿನ್ನುವುದರಿಂದ ವೀರ್ಯಾಣುಗಳು ಸಾಯುತ್ತವೆ. ಇದರಿಂದ ವೀರ್ಯಾಣು ಕೊರತೆ ಉಂಟಾಗಿ ಬಂಜೆತನದ ಸಮಸ್ಯೆ ಎದುರಾಗುತ್ತದೆ. ಹಾಗೇ  ಎಸಿಯಲ್ಲಿ ಕೆಲಸ ಮಾಡುವುದರಿಂದಲೂ ವೀರ್ಯಾಣುಗಳು ಸಾಯುತ್ತವೆ ಎಂದು ವೈದ್ಯರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ