ನವಜಾತ ಶಿಶುಗಳನ್ನು ಕಾಮಾಲೆ ಕಾಯಿಲೆಯಿಂದ ಕಾಪಾಡಲು ಗರ್ಭಾವಸ್ಥೆಯ ವೇಳೆ ಈ ನಿಯಮ ಪಾಲಿಸಿ

ಮಂಗಳವಾರ, 16 ಫೆಬ್ರವರಿ 2021 (08:01 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ  ನವಜಾತ ಶಿಶುಗಳು ಕಾಮಾಲೆ ಕಾಯಿಲೆಯಿಂದ ಬಳಲುತ್ತಾರೆ. ಈ ಸಮಸ್ಯೆಯಿಂದ ನಿಮ್ಮ ಮಗುವನ್ನು ಕಾಪಾಡಲು ಗರ್ಭಾವಸ್ಥೆಯ ವೇಳೆ ಈ ನಿಯಮ ಪಾಲಿಸಿ.

ಗರ್ಭಿಣಿಯಾದ ಸಮಯದಲ್ಲಿ  ವಾಯುವಿಹಾರ ಮಾಡಬೇಕು. ಹಾಗೇ ಬೆಳಗ್ಗಿನ ಸೂರ್ಯ ಕಿರಣಗಳಿಗೆ ಗರ್ಭಿಣಿಯರು ತಮ್ಮ ಮೈಯೊಡ್ಡಬೇಕು. ಇದರಿಂದ ತಾಯಿ ಮಗುವಿಗೆ ವಿಟಮಿನ್ ಡಿ ಸಿಗುತ್ತದೆ. ಇದು ಕಾಮಾಲೆಯಿಂದ ಕಾಪಾಡುತ್ತದೆ. ಪ್ರತಿದಿನ ಬಾದಾಮಿ ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ