ಪದೇ ಪದೇ ಹೆಂಡತಿಯೊಂದಿಗೆ ಸಂಭೋಗಿಸಲು ತೊಡಗಿದಾಗ ಈ ಸಮಸ್ಯೆ ಎದುರಾಗುತ್ತದೆ

ಬುಧವಾರ, 11 ಸೆಪ್ಟಂಬರ್ 2019 (07:32 IST)
ಬೆಂಗಳೂರು : ಪ್ರಶ್ನೆ : ನನಗೆ 72 ವರ್ಷ. ನಾನು ನನ್ನ 60 ವರ್ಷ ವಯಸ್ಸಿನ ಹೆಂಡತಿಯೊಂದಿಗೆ ಸಂಭೋಗ ನಡೆಸಲು ಬಯಸುತ್ತೇನೆ. ಆದರೆ ನನಗೆ ನಿಮಿರುವಿಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ನಾನು ಹೇಗೆ ಸರಿಪಡಿಸಲಿ?



ಉತ್ತರ : ಸಂಭೋಗದ ಹೊರತಾಗಿ ಪರಸ್ಪರ ಹಸ್ತಮೈಥುನದಿಂದ ಪರಾಕಾಷ್ಠೆ ತಲುಪಬಹುದು. ನೀವು ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ  ಲೈಂಗಿಕ ತಜ್ಞರನ್ನು ಭೇಟಿ ಮಾಡಿ. ಅವರು ನಿಮಗಾಗಿ ಕೆಲವು ಔಷಧಗಳನ್ನು ಸೂಚಿಸುತ್ತಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ