ಸಂಭೋಗದ ವೇಳೆ ಗೆಳತಿ ಮಾಡುವ ಈ ಕೆಲಸ ನನ್ನನ್ನು ಚಿಂತೆಗೀಡುಮಾಡಿದೆ

ಭಾನುವಾರ, 18 ಆಗಸ್ಟ್ 2019 (10:45 IST)
ಬೆಂಗಳೂರು : ಸಂಭೋಗದ ವೇಳೆ ನನ್ನ ಗೆಳತಿ ಕಪಾಳಮೋಕ್ಷ ಮಾಡುತ್ತಾಳೆ. ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಆಕೆಯ ಸಂಬಂಧವನ್ನು ಕೊನೆಗೊಳಿಸಲು ನನಗೆ ಇಷ್ಟವಿಲ್ಲ. ಏನು ಮಾಡಲಿ?
ಉತ್ತರ : ಲೈಂಗಿಕ ಕ್ರಿಯೆಯ ವೇಳೆ ಕೆಲವರು ಲೈಂಗಿಕತೆ ಉತ್ತುಂಗಕ್ಕೇರಿದಾಗ ಈ ರೀತಿಯಲ್ಲ ಮಾಡುತ್ತಾರೆ. ಆಕೆಯ ಜೊತೆ ಕುಳಿತು  ಬಗ್ಗೆ ಮಾತನಾಡಿ, ಆ ರೀತಿ ಮಾಡಬಾರದೆಂದು ತಿಳಿಸಿ. ನೀವು ಕೂಡ ಅದನ್ನು ಮಾಡಬಹುದು. ಆದರೆ ಯಾವುದೇ ಗಂಭೀರ ನೋವಾಗದಂತೆ ನೋಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ