ಪ್ರಿಯತಮಗೆ ತಾಳಿ ಕಟ್ಟಬೇಕಾದರೆ ಅವಳ ಗೆಳತಿಗೆ ಸುಖ ಕೊಡಬೇಕಾ?

ಮಂಗಳವಾರ, 5 ನವೆಂಬರ್ 2019 (16:02 IST)
ಪ್ರಶ್ನೆ: ಸರ್, ನನ್ನ ವಯಸ್ಸು 28. ನಾನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಗೆ ಅವಳ ಗೆಳತಿಯೇ ವಿಲನ್ ಆಗಿದ್ದಾಳೆ. ಅಸಲಿಗೆ ನನ್ನ  ಪ್ರಿಯತಮೆಗೆ ಆಕೆಯ ಗೆಳತಿಯೇ  ಸರ್ವಸ್ವ. ಆಕೆಯ ಅವಳನ್ನು ಆರೈಕೆ ಮಾಡಿ ಬೆಳೆಸಿದ್ದಾಳೆ. ಈಗ ಆಕೆಯ ಗೆಳತಿಗೆ ಗಂಡ ಇಲ್ಲ. ಸತ್ತು ಐದಾರು ವರ್ಷಗಳಾಗಿವೆ.

ನಾನು ನಿಮ್ಮ ಗೆಳತಿಯನ್ನು ಮದುವೆಯಾಗುತ್ತೇನೆ ಎಂದು ಅವಳ ಬಳಿ ಹೇಳಿದ್ದೆ. ಆಗ ಕೆಲ ದಿನಗಳ ಬಳಿಕ ನನ್ನ ಕರೆದು ತನ್ನ ಬೆಡ್ ರೂಂನಲ್ಲಿ ನನ್ನ ಕೈ ಹಿಡಿದ ಅವಳ ಗೆಳತಿ, ನನ್ನ ಗೆಳತಿಯನ್ನು ನೀನು ಮದುವೆಯಾಗಬೇಕಾದರೆ ನನಗೂ ಸುಖ ನೀಡಬೇಕು ಎಂದು ಷರತ್ತು ಹಾಕಿದ್ದಾಳೆ. ಅಲ್ಲದೇ ಅದೇ ದಿನ ನನ್ನಿಂದ ಸುಖ ಪಡೆದಿದ್ದಾಳೆ. ಇದು ಆಗಾಗ ನಡೆಯುತ್ತಲೇ ಇದೆ. ಮುಂದೆ ನನ್ನ ಪ್ರಿಯತಮೆಗೆ ಈ ವಿಷಯ ಗೊತ್ತಾದರೆ ಏನು ಮಾಡಲಿ?

ಉತ್ತರ: ನೀವು ನಿಮ್ಮ ಹುಡುಗಿಯ ಪ್ರೀತಿಗೆ ಮೋಸ ಮಾಡಿದ್ದೀರಿ. ನಿಮ್ಮ ಪ್ರಿಯತಮೆಯ ಗೆಳತಿಗೆ ನೇರವಾಗಿ ನಿರಾಕರಿಸಿ ಹೇಳಬಹುದಿತ್ತು. ಆದರೆ ನೀವು ಅವಳೊಂದಿಗೆ ಹಾಸಿಗೆ ಸುಖ ಪಡೆದುಕೊಂಡಿರುವಿರಿ.

ಇನ್ನು ಮುಂದಾದರೂ ಅವಳನ್ನು ಬಿಟ್ಟು ಅವಳ ಗೆಳತಿಯನ್ನು ಅಂದರೆ ನಿಮ್ಮ ಪ್ರಿಯತಮೆಯನ್ನು ಮದುವೆಯಾಗಿ ಸುಂದರ ಜೀವನ ನಡೆಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ