ಮಳೆಗಾಲದಲ್ಲಿ ಬಟ್ಟೆಯ ವಾಸನೆ ಬರುವುದನ್ನು ತಡೆಯಲು ಹೀಗೆ ಮಾಡಿ

ಶನಿವಾರ, 17 ನವೆಂಬರ್ 2018 (07:20 IST)
ಬೆಂಗಳೂರು : ಮಳೆಗಾಲದಲ್ಲಿ ಆಗಾಗ ಮಳೆ ಸುರಿಯುತ್ತಿರುವ ಕಾರಣ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಆಗ ಬಟ್ಟೆಯನ್ನು ಫ್ಯಾನಿನ ಸಹಾಯದಿಂದ ಒಣಗಿಸುತ್ತಿದ್ದರು. ಇದರಿಂದ ಹೊಲಸು ವಾಸನೆ ಬರುತ್ತದೆ.  ಮಳೆಗಾಲದಲ್ಲಿ ಬಟ್ಟೆಯ ವಾಸನೆ ಬರುವುದನ್ನು ತಡೆಯಲು ಈ ವಿಧಾನ ಅನುಸರಿಸಿ.


*ಬಟ್ಟೆಗಳನ್ನು ಮಡಚಿಡುವ ಜಾಗದಲ್ಲೆಲ್ಲ ಒಂದೆರಡು ಕರ್ಪೂರದ ಮಾತ್ರೆಗಳನ್ನು ಇಟ್ಟಿರಿ. ಕರ್ಪೂರ ಕ್ರಿಮಿನಾಶಕಗಳಂತೆ ಕಾರ್ಯ ನಿರ್ವಹಿಸುವುದಲ್ಲದೇ,ಬಟ್ಟೆಗಳಲ್ಲಿರುವ ತೇವವನ್ನು ಹೀರಿಕೊಂಡು, ಬಟ್ಟೆಯನ್ನು ತಾಜಾವಾಗಿಸುವುದು.


* ಸರ್ಫಿನೊಂದಿಗೆ ವಿನೆಗರ್ ಮತ್ತು ಬೇಕಿಂಗ್ ಸೋಡಾಗಳ ಮಿಶ್ರಣ ಮಾಡಿ ನೆನೆಸಿಡುವುದರಿಂದ ಬಟ್ಟೆಯಲ್ಲಿರುವ ಕೆಟ್ಟ ವಾಸನೆಗಳನ್ನು ಹೋಗಲಾಡಿಸುವುದಲ್ಲದೆ, ಬಟ್ಟೆಗೆ ಶುಭ್ರ ಹಾಗೂ ತಾಜಾ ಸುಗಂಧವನ್ನು ನೀಡುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ