ಪತ್ನಿಯ ಜೊತೆ ಲೈಂಗಿಕ ಸಂಬಂಧ ಮುಂದುವರಿಸಲು ಸಾಧ್ಯವಾಗುತ್ತಿಲ್ಲ
ಮಂಗಳವಾರ, 2 ಜುಲೈ 2019 (10:11 IST)
ಬೆಂಗಳೂರು : ನನಗೆ 55 ವರ್ಷ. ನನ್ನ ಹೆಂಡತಿ ನನಗಿಂತ 10 ವರ್ಷ ಚಿಕ್ಕವಳು. ಇತ್ತೀಚೆಗೆ ನಾನು ಅವಳ ಲೈಂಗಿಕ ಸಂಬಂಧ ಮುಂದುವರಿಸಲು ಸಾಧ್ಯವಾಗಗುತ್ತಿಲ್ಲ ಎಂದು ನಾನು ಗಮನಿಸಿದ್ದೇನೆ. ಇದಕ್ಕೆ ನಾನು ಏನಾದರೂ ಮಾಡಬಹುದೇ?
ಈ ಸಮಸ್ಯೆ ಪರಿಹಾರಕ್ಕೆ ನೀವು ಲೈಂಗಿಕ ತಜ್ಞರನ್ನು ಭೇಟಿಯಾಗುವುದು ಉತ್ತಮ. ಅವರು ನಿಮಗೆ ಪತ್ನಿಯ ಜೊತೆ ಲೈಂಗಿಕ ಸಂಬಂಧ ಮುಂದುವರಿಸಲು ಸಹಾಯ ಮಾಡುವಂತಹ ಕೆಲವು ವಿಧಾನಗಳನ್ನು ತಿಳಿಸುತ್ತಾರೆ.