ಹಲಸಿನ ಮೇಣವನ್ನು ಸುಲಭವಾಗಿ ತೆಗೆದುಹಾಕಲು ಈ ಟ್ರಿಕ್ಸ್ ಬಳಸಿ
ಶುಕ್ರವಾರ, 10 ಜುಲೈ 2020 (08:55 IST)
ಬೆಂಗಳೂರು : ಹಲಸಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ. ಆದರೆ ಈ ಹಣ್ಣನ್ನು ಕಟ್ ಮಾಡುವಾಗ ಕೈಗೆ ಅದರ ಮೇಣ ಮೆತ್ತಿಕೊಳ್ಳುತ್ತದೆ. ಇದನ್ನು ತೆಗೆಯುವುದು ತುಂಬಾ ಕಷ್ಟ. ಈ ಮೇಣವನ್ನು ಸುಲಭವಾಗಿ ತೆಗೆದುಹಾಕಲು ಈ ಟ್ರಿಕ್ಸ್ ಬಳಸಿ.
ಹಲಸಿನ ಹಣ್ಣನ್ನು ಕೊಯ್ಯುವಾಗ ಕೈಗೆ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದರಿಂದ ಅದರ ಮೇಣ ಕೈಗೆ ಅಂಟುವುದಿಲ್ಲ. ಹಾಗೇ ಹಲಸಿನ ಹಣ್ಣನ್ನು ಕಟ್ ಮಾಡಿದ ಚಾಕುವಿಗೆ ಅದರ ಮೇಣ ಅಂಟಿದರೆ ಚಾಕುವನ್ನು ಬೆಂಕಿಯಲ್ಲಿ ಸುಟ್ಟು ಕಾಗದದಲ್ಲಿ ಉಜ್ಜಿದರೆ ಸುಲಭವಾಗಿ ಹೋಗುತ್ತದೆ.