ಮೂತ್ರ ಸಂಬಂಧಿ ಕಾಯಿಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಸೋಮವಾರ, 6 ಜುಲೈ 2020 (08:10 IST)
ಬೆಂಗಳೂರು : ಸರಿಯಾಗಿ ನೀರು ಕುಡಿಯದಿದ್ದಾಗ ಮೂತ್ರ ಸಂಬಂಧಿ ಕಾಯಿಲೆಗಳು ಕಾಡುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

ಮೂಲಂಗಿಯನ್ನು ರುಬ್ಬಿ ಅದರ ರಸವನ್ನು ತೆಗೆದು ಪ್ರತಿದಿನವೂ ಬೆಳಿಗ್ಗೆ ಖಾಲಿ  ಹೊಟ್ಟೆಯಲ್ಲಿ 6 ಚಮಚದಷ್ಟು ಸೇವಿಸಿದರೆ ಯಾವುದೇ ರೀತಿಯ ಮೂತ್ರ ಸಂಬಂಧಿ ಕಾಯಿಲೆಗಳಿದ್ದರೂ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ